Pinterest • The world’s catalogue of ideas

ನುಡಿಮುತ್ತುಗಳು

ನುಡಿಮುತ್ತುಗಳು, ಸುಭಾಷಿತಗಳು, ಇತ್ಯಾದಿ ..!
1.21k Pins19 Followers

ವಿಶ್ರಾಂತಿ ಮತ್ತು ಹೋರಾಟದ ನಡುವಿನ ಸಮತೋಲನವೇ ಜೀವನ.

Saved by

Kishor MN

ಸದುದ್ದೇಶದಿಂದ ನಮಗೆ ತಿಳಿದ ಬುದ್ಧಿವಾದ ಹೇಳುವುದು ನಮ್ಮ ಧರ್ಮ! ಅದನ್ನು ಕೇಳುವುದು ಅಥವಾ ಕೇಳದಿರುವುದು ಅವರವರ ವಿವೇಚನೆಗೆ ಬಿಟ್ಟ ಕರ್ಮ..!!

Saved by

Kishor MN

ಶಿಸ್ತಿನ ಹಾದಿಯಲ್ಲಿ ನಡೆದಾಗ ಮಾತ್ರ ಅಪರೂಪದ ವ್ಯಕ್ತಿ ಆಗಬಲ್ಲಿರಿ. ಶಿಸ್ತು ಯಶಸ್ಸಿನ ಗುಟ್ಟು.

Saved by

Kishor MN

ಪ್ರೀತಿ ವಾತ್ಸಲ್ಯ ಹುಡುಕಿದರೆ ಸಿಗುವುದಲ್ಲ. ನಮ್ಮ ಬಳಿ ತಾವಾಗಿಯೇ ಬರಬೇಕು.

Saved by

Kishor MN

ಇಲ್ಲಿ ಯಾರೇ ಮೇರೆದಾಡಲಿ, ಸಾವಿನ ಸಾಮ್ರಾಜ್ಯದಲ್ಲಿ ಎಲ್ಲರೂ ಮೌನವಾಗಿ ಇರಬೇಕಾಗುತ್ತದೆ.

Saved by

Kishor MN

ನೀನೆಷ್ಟೇ ತಪ್ಪು ಮಾಡಿದರೂ ನಾ ಕೋಪಿಸಿಕೊಳ್ಳಲಿಲ್ಲ, ಏಕೆಂದರೆ ಕೋಪಿಸಿಕೊಳ್ಳುವುದು ಮನಸಿನ ಕೆಲಸ ಹೃದಯವೆಂದು ಪ್ರೀತಿಸುವುದನ್ನು ಮರೆಯುವುದಿಲ್ಲ.

Saved by

Kishor MN

ಮನದಲ್ಲಿ ಸಾವಿರ ಮಾತಿದೆ ಹೇಳೋಕಾಗಲ್ಲ. ಕಣ್ಣು ತುಂಬಾ ನೀರಿದೆ ಆಲೋಕಾಗ್ತಿಲ್ಲ. ಹೃದಯಕ್ಕೆ ಭಾರವಾದ ನೋವಿದೆ ತೋರಿಸೋಕಾಗ್ತಿಲ್ಲ. ಯಾಕೆಂದರೆ ನಾವು ಅಂದುಕೊಂಡಂಗೆ ಯಾವುದು ನಡೆಯೋಲ್ಲ.

Saved by

Kishor MN

ಕೆಲವೊಬ್ಬರು ಕಾರಣವಿಲ್ಲದೆ ಮನಸಿಗೆ ತುಂಬಾ ಇಷ್ಟ ಆಗಿಬಿಡ್ತಾರೆ. Tears are silent langage of LOVE, When tears come with reason means u got some problem, But when tears come without reason means u r in LOVE......

Saved by

Kishor MN

ಸತ್ಯಕ್ಕೆ ನೋವಾಗಬಹುದು, ಮುಚ್ಚಿಹೋಗಬಹುದು, ಆದರೆ, ಸತ್ಯಕ್ಕೆ ಸವಾಗಲ್ಲ, ಸೊಲಾಗಲ್ಲ. ಜೀವಾಂತವಾಗಿರುತ್ತೆ ಹಾಗೂ ಗೆಲ್ಲುತ್ತೆ. ಸಮಯಕ್ಕಾಗಿ ಕಾಯಬೇಕಷ್ಟೇ.

Saved by

Kishor MN

ಕನಸುಗಳನ್ನು ಕಂಡಿಲ್ಲ ನಾನು ಆ ಕನಸುಗಳನ್ನೇ ಹೊಲಿದಿದ್ದೇನೆ ಅದರಲ್ಲಿ, ಒಂದು ಹೋಳಿಗೆ ನೀನಾದರೆ, ಇನ್ನೊಂದು ನಾನಾಗಿದ್ದೇನೆ. ಆ ಕನಸುಗಳನ್ನೇ ಹೊದ್ದುಕೊಂಡಿದ್ದೇನೆ.

Saved by

Kishor MN