ನನ್ನ ನುಡಿಮುತ್ತುಗಳು

ನುಡಿಮುತ್ತುಗಳು, ಸುಭಾಷಿತಗಳು, ಇತ್ಯಾದಿ ..!
1.29k Pins33 Followers
pin 2
ನಾವು ಹುಟ್ಟಿದ ನಂತರ ಮಾತು ಕಲಿಯಲು ಎರಡು ವರ್ಷವಾದರೂ ಬೇಕು, ಆದರೆ ಯಾವ ಮಾತನ್ನು ಆಡಬೇಕು, ಯಾವುದನ್ನು ಆಡಬಾರದು ಎಂಬುದನ್ನು ಕಲಿಯಲು ಇಡಿ ಜೀವಮಾನದ ಕಾಲ ಸಾಲದು.

pin 1
pin 1
pin 1
pin 1
ನಾವು ನಡೆಯುವ ದಾರಿ ನ್ಯಾಯ ನೀತಿ ಧರ್ಮಗಳೆಂಬ ರಾಜಮಾರ್ಗವಾಗಿದ್ದರೆ ಯಾರಿಗು ತಲೆಬಾಗಿಸುವ ಪ್ರಮೇಯ ಜೀವನದಲ್ಲಿ ಬರದು. ಅಹಂಕಾರದಲಿ ತಾನು ನಡೆದದ್ದೆ ದಾರಿ ಎಂದು ಬಾವಿಸಿದರೆ ಮುಂದೆ ಎಲ್ಲರೆದುರು ತಲೆಬಾಗಿಸುವ ಕಾಲ ಬರಬಹುದು.

heart 1
pin 1

Inspiring image cactus, corazon, heart, hearts, nature, photography, pink, pink things, pretty, random, rosa, rose, گلابی, heart shaped cactus by Derek_Ye - Resolution - Find the image to your taste

Pinterest • The world’s catalogue of ideas
Search